Saturday, August 28, 2010

ಗುಬ್ಬಚ್ಚಿ

ಆ ಭಾಸ್ಕರ
ನಿನಗೊಸ್ಕರ
ಬ೦ದನಾ ಈ ದಿನಾ

ಅರಳಿದವು
ಆ ಸಾಲು ಹೂವು
ಕಾರಣವು ಅವಳ ನಗುವು.


2 comments:

Unknown said...

ಚನ್ನಾಗಿದೆ - ಇನ್ನಷ್ಟು ಬರೆಯಬಹುದು ನೀನು :)

Shankar Kundargi said...

very well started .. but still wondering how you got the time out from sleeping ....